full hand
ನಾಮವಾಚಕ

(ಪೋಕರ್‍ ಇಸ್ಪೀಟಾಟ) ಪೂರ್ತಿಕೈ; ಒಂದೇ ಬಗೆಯ ಮೂರು ಎಲೆಗಳು ಮತ್ತು ಒಂದು ಜೊತೆ ಎಲೆಗಳುಳ್ಳ ಕೈ (ಉದಾಹರಣೆಗೆ ಮೂರು ರಾಣಿ ಮತ್ತು ಎರಡು ಹತ್ತು).